ಮೈಸೂರು

ನ್ಯಾಷನಲ್ ನಾಲೆಡ್ಜ್ ಕನೆಕ್ಟಿವಿಟಿ ಕೊಠಡಿ ಉದ್ಘಾಟನೆ

ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ126ನೇ ಜಯಂತಿ “ವಿಶ್ವ ಜ್ಞಾನ ದಿನ” ಮತ್ತು ನ್ಯಾಷನಲ್ ನಾಲೆಡ್ಜ್ ಕನೆಕ್ಟಿವಿಟಿ ಕೊಠಡಿ ಉದ್ಘಾಟನೆಯನ್ನು ಶಾಶಕ ಎಂ.ಕೆ.ಸೋಮಶೇಖರ್ ನೆರವೇರಿಸಿದರು.

ಕುಲಪತಿ ವಿದೂಷಿ ಡಾ. ಸರ್ವಮಂಗಳಾ ಶಂಕರ್,ಡಾ ಸಿ ಬಸವರಾಜು,ಕುಲಸಚಿವ ನಿರಂಜನ್ ವಾನಳ್ಳಿ ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: