ಸುದ್ದಿ ಸಂಕ್ಷಿಪ್ತ

ಎನ್.ಐ.ಇ ಕಾಲೇಜಿನಲ್ಲಿ ವಿಚಾರ ಸಂಕಿರಣ

ಎನ್.ಐ.ಇ ತಾಂತ್ರಿಕ ವಿದ್ಯಾಲಯದಲ್ಲಿ ‘ರಿಸೆಂಟ್ ಟ್ರೆಂಡ್ ಇನ್ ಸ್ಸಟೈನೆಬಲ್ ಅಂಡ್ ಕ್ಲೀನ್ ಎನರ್ಜಿ ಟೆಕ್ನಾಲಜಿ’ ವಿಷಯವಾಗಿ ರಾಷ್ಟ್ರಮಟ್ಟದ ವಿಚಾರ ಸಂಕಿರಣವೂ ಏ.17ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ  ನಡೆಯಲಿದೆ. ಎಂಜಿಈಆರ್ಇಡಿ ಸಹಾಯಕ ಉಪನಿರ್ದೇಶಕಿ ಡಾ.ಶೋಭಾ ಅನಂದ್ ರೆಡ್ಡಿ ಉಪನ್ಯಾಸ ನೀಡುವರು.

Leave a Reply

comments

Related Articles

error: