ಸುದ್ದಿ ಸಂಕ್ಷಿಪ್ತ

ಜಗನಡೆಯುತಿದೆ ಬುದ್ದನ ಕಡೆ  : ಸಂಗೀತ ಕಾರ್ಯಕ್ರಮ ‘ಏ.17’

ಮೈಸೂರಿನ ತನುಮನ ಸಂಸ್ಥೆಯಿಂದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏ.18ರಂದು ಸಂಜೆ 5.30ಕ್ಕೆ ಖ್ಯಾತಗಾಯಕ ಲಕ್ಷ್ಮಿರಾಮ್ ಅವರ ಸಾರಥ್ಯದಲ್ಲಿ ‘ಜಗನಡೆಯುತಿದೆ ಬುದ್ದನಕಡೆ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ‍್ಯಕ್ಷ ಕೆ.ಎಸ್.ಶಿವರಾಮು ಉದ್ಘಾಟಿಸುವರು.

Leave a Reply

comments

Related Articles

error: