ಸುದ್ದಿ ಸಂಕ್ಷಿಪ್ತ

ಬಯಲು ನಾಟಕೋತ್ಸವ ‘ಕುರಿ – ಅವಿಷ್ಕಾರ’ ನಾಟಕಗಳ ಪ್ರದರ್ಶನ

ಸರಸ್ವತಿಪುರಂನ ಕೆ.ಜವರೇಗೌಡ ಉದ್ಯಾನವನದಲ್ಲಿ 7ನೇ ಬಯಲು ನಾಟಕೋತ್ಸವದಲ್ಲಿ ಏ.16ರ ಸಂಜೆ 6ಕ್ಕೆ ಪ್ರಗತಿಪರ ಗೀತೆಗೆಳು, ನಿರಂತರ ಫೌಂಡೇಷನ್ ನಿಂದ ‘ಕುರಿ’ ಮತ್ತು ಅವಿಷ್ಕಾರ ತಂಡದಿಂದ ಹೊಸಹಾದಿ ಹೊಸ ಪಯಣ ನಾಟಕಗಳ ಪ್ರದರ್ಶನ ನಡೆಯಲಿದೆ.

Leave a Reply

comments

Related Articles

error: