ಸುದ್ದಿ ಸಂಕ್ಷಿಪ್ತ

ಸೋವಿಯತ್ ಸಿನಿಮಾ ಪ್ರದರ್ಶನ :’ಏ.17ಕ್ಕೆ’

ಎಂಎಂಸಿ ಅಲ್ಯುಮ್ನಿ ಅಸೋಸಿಯೇಷನ್ ನಿಂದ ಮೈಸೂರಿನ ಜೆ.ಕೆ.ಮೈದಾನದ ಮಿಲೇನಿಯಂ ಹಾಲ್‍ನಲ್ಲಿ ಏ.17ರಂದು ಬೆಳಿಗ್ಗೆ 11ಕ್ಕೆ ಬಾಲಡ್ ಆಫ್ ಎ ಸೋಲ್ಜರ್ ಸಿನಿಮಾ ಹಾಗೂ ಸಂಜೆ 6ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರೊ.ವಿ.ಎನ್.ಲಕ್ಷ್ಮೀನಾರಾಯಣ, ಅವಿಷ್ಕಾರಿ ಜಿಲ್ಲಾ ಸಂಚಾಲಕ ಬಿ.ರವಿ ಅಧ್ಯಕ್ಷೆ ರಂಜಿತಾ ಎಚ್.ಎನ್. ಉಪಸ್ಥಿತರಿರುವರು.

ಸಂಜೆ 6.30ಕ್ಕೆ ಚಪಯೇವ್ ರಷ್ಯನ್ ಸಿನಿಮಾ ಪ್ರದರ್ಶನವಿದೆ.

Leave a Reply

comments

Related Articles

error: