ಸುದ್ದಿ ಸಂಕ್ಷಿಪ್ತ

ಶಂಕರಪ್ಪ ಹನುಮಪ್ಪ ದೊಡ್ಡಮನಿಗೆ ಪಿಎಚ್ ಡಿ

ಡಾ.ಬಿ.ಗುರುರಾಜ ಅವರ ಮಾರ್ಗದರ್ಶನದಲ್ಲಿ ಶಂಕರಪ್ಪ ಹನುಮಪ್ಪ ದೊಡ್ಡಮನಿಯವರು ಸಾದರ ಪಡಿಸಿದ ‘ವಿವಾಹ ವಿಚ್ಛೇದನ ; ರಾಯಚೂರು ಜಿಲ್ಲೆಯ ಒಂದು ಸಮಾಜಶಾಸ್ತ್ರೀಯ ಅಧ್ಯಯನ ಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್ಡಿಗೆ ಅಂಗೀಕರಿಸಲಾಗಿದೆ ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ. ಘಟಿಕೋತ್ಸವದಂದು ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.

Leave a Reply

comments

Related Articles

error: