ಸುದ್ದಿ ಸಂಕ್ಷಿಪ್ತ

ವೃದ್ಧಾಶ್ರಮದಲ್ಲಿ ಹಣ್ಣು – ಉಪಹಾರ ವಿತರಣೆ ‘ಏ.16’ಕ್ಕೆ

ಪೀಪಲ್ ಫಾರ್ ಪೀಪಲ್ ಸಂಸ್ಥೆಯಿಂದ ಏ.16ರಂದು ಬೆಳಿಗ್ಗೆ 9ಕ್ಕೆ ಜೆ.ಪಿ.ನಗರದಲ್ಲಿ ವೃದ್ಧಾಶ್ರಮದಲ್ಲಿ ಮಾಸ ಕಾರ್ಯಕ್ರಮದಂಗವಾಗಿ ಹಣ್ಣು ಹಂಪಲು ಹಾಗೂ ಉಪಹಾರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: