ಮೈಸೂರು

ಸ್ನೇಹ ಬಳಗದಿಂದ 151ನೇ ಸ್ವಚ್ಛತಾ ಅಭಿಯಾನ

ಹೆಚ್ ವಿ ರಾಜೀವ್  ಸ್ನೇಹ  ಬಳಗ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ 151 ನೇ ಸ್ವಚ್ಛ ಮೈಸೂರು   ಅಭಿಯಾನವನ್ನು ಭಾನುವಾರ ಬೆಳಿಗ್ಗೆ  ಲಕ್ಷ್ಮೀಪುರಂನಲ್ಲಿರುವ ಲಕ್ಷ್ಮೀಪುರಂ ಬಾಲಕಿಯರ ಪ್ರೌಢಶಾಲೆಯಲ್ಲಿ ( ಝಾನ್ಸಿರಾಣಿಲಕ್ಷ್ಮೀಬಾಯಿ ರಸ್ತೆ) ಹಮ್ಮಿಕೊಳ್ಳಲಾಗಿತ್ತು .

ಈ ಕಾರ್ಯಕ್ರಮದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಸದಸ್ಯರು ಹಾಗೂ ಶ್ರೀ ಕಲ್ಕಿ  ಭಗವಾನ್ ಮಾನವ ಸೇವಾಲಯ ಸದಸ್ಯರು, ಶ್ರೀ ಗುರು ರಾಘವೇಂದ್ರ ಸ್ನೇಹ ಬಳಗದ ಸದಸ್ಯರು, ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮತಿ ಸದಸ್ಯರು,ನವೋದಯ ಫೌಂಡೇಷನ್ ಸದಸ್ಯರು,  ಸ್ಪಂದನ ಟ್ರಸ್ಟ್ ಸದಸ್ಯರು, ನಮ್ಮ ಖುಷಿ ಟ್ರಸ್ಟ್ ಸದಸ್ಯರು , ಸಮರ್ಪಣ ತಂಡದ ಸದಸ್ಯರು ಎಲ್ಲಾ  ಪೌರ ಕಾಮಿ೯ಕ  ಮುಖ೦ಡರು ಮತ್ತು ಸಾರ್ವಜನಿಕರು ಮತ್ತು ಹಲವು ಸ೦ಘ ಸ೦ಸ್ಥೆಗಳು ಭಾಗವಹಿಸಿವೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: