ಮೈಸೂರು

ಜಿ.ಡಿ.ಹರೀಶ್ ಗೌಡರಿಗೆ ಅಭಿನಂದನೆ

ಮೈಸೂರು,ಜ.12:- ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ .ಹರೀಶ್ ಗೌಡರನ್ನು ನಾಯಕ ಮುಖಂಡರಾದ ಮಂಜುನಾಯಕ (ಚಾಮುಂಡಿ ಬೆಟ್ಟ), ವೆಂಕಟೇಶ್, ಆರ್ಕೇಶ್ ಕುಮಾರ್, ಅಂದಾಜಿ ಗೋಪಾಲಪುರ, ಚಂದ್ರಶೇಖರ್ ನಾಡನಹಳ್ಳಿ ಹಾಗೂ ಇತರರು ಬ್ಯಾಂಕ್ ಆವರಣದಲ್ಲಿ ಇತ್ತೀಚೆಗೆ ಆತ್ಮೀಯವಾಗಿ ಅಭಿನಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: