ಮೈಸೂರು

ನೂತನ ಶಾಸಕಿಗೆ ಸನ್ಮಾನ

ಗುಂಡ್ಲುಪೇಟೆ ಕ್ಷೇತ್ರದ ನೂತನ ಶಾಸಕಿಯಾಗಿ ಆಯ್ಕೆಯಾಗಿರುವ ಡಾ. ಗೀತಾ ಮಹದೇವಪ್ರಸಾದ್ ರವರನ್ನು ಅವರ ಸ್ವಗೃಹದಲ್ಲಿ ಅವರ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಡಾ.ಸುಜಾತ. ಎಸ್.ರಾವ್, ಸುಶೀಲಾ ಕೇಶವಮೂರ್ತಿ ,ಮೋದಾಮಣಿ ,ಪುಷ್ಪಾ ಅಮರ ನಾಥ್, ಲತಾಮೋಹನ್,ಮುಂತಾದವರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: