ಮೈಸೂರು

ಸ್ವಾಮಿ ವಿವೇಕಾನಂದರ 158ನೇ ಜಯಂತಿ : ಸಿಹಿ ಹಂಚಿ ಆಚರಣೆ

ಮೈಸೂರು,ಜ.12:- ಇಂದು ಸ್ವಾಮಿ ವಿವೇಕಾನಂದರ 158ನೇ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ‍ಛಾಯಾದೇವಿ ಆಶ್ರಮದಲ್ಲಿ ಆಚರಿಸಲಾಯಿತು.
ಎಲ್ಲ ಮಕ್ಕಳಿಗೂ ಲಘು ಉಪಹಾರ ಹಾಗೂ ಸಿಹಿಯನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಧ್ಯಕ್ಷ ವಿಕಾಸ್ ಸನಾತನ ಧರ್ಮದ ಉಳಿವಿಗೆ ವಿವೇಕಾನಂದರ ಮಾರ್ಗದರ್ಶನ ಅವಶ್ಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷ ವಿಕಾಸ್, ಮೈಸೂರು ಪದಾಧಿಕಾರಿಗಳಾದ ಪ್ರದೀಪ್, ಗಗನ್, ತೇಜಸ್ ಚೇತನ್ ಮುಂತಾದವರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: