ಮೈಸೂರು

ಹೊಸ ವರ್ಷದ ಮೊದಲ ಹಬ್ಬಕ್ಕೆ ಶುಭ ಹಾರೈಸಿದ ಬಾರ್ಬರಾ ಬೇಯರ್

ಮೈಸೂರು, ಜ.14:- ಕನ್ನಡ ನಾಡಿನ ಜನತೆಗೆ ಕರ್ನಾಟಕ ಪ್ರಜಾಪಾರ್ಟಿ ಯ (ರೈತ ಪರ್ವ) ಮಹಿಳಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಬಾರ್ಬರಾ ಬೇಯರ್ ಹೊಸ ವರುಷದ ಮೊದಲನೆಯ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು 2021ರಲ್ಲಿ ಹೊಸ ಬೆಳಕು, ಹೊಸ ಚೇತನ, ಹರುಷ, ಆನಂದ, ಆರೋಗ್ಯ ಹಾಗೂ ಆರ್ಥಿಕವಾಗಿ ಭಗವಂತನು ನಿಮ್ಮೆಲ್ಲರ ಜೀವನದಲ್ಲಿ ಅನುಗ್ರಹಿಸಲಿ. ಎಳ್ಳು ಬೆಲ್ಲ ಬೀರಿ ಪ್ರೀತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.

Leave a Reply

comments

Related Articles

error: