ಮೈಸೂರು

ಸಂಕ್ರಾಂತಿ ಪ್ರಯುಕ್ತ ಮಹಿಳಾ ಪೌರಕಾರ್ಮಿಕರಿಗೆ ಎಳ್ಳು-ಬೆಲ್ಲ ನೀಡಿದ ತ್ರಿವೇಣಿ ಬಳಗ

ಮೈಸೂರು,ಜ.14:- ತ್ರಿವೇಣಿ ಗೆಳೆಯರ ಬಳಗದಿಂದ ಇಂದು ತ್ರಿವೇಣಿ ವೃತ್ತದಲ್ಲಿ ವಾರ್ಡ್‌ ನಂ 35 ರ ಮಹನಗರ ಪಾಲಿಕೆಯ ಮಹಿಳಾ ಪೌರಕಾರ್ಮಿಕರರಿಗೆ ಸೀರೆ ,ಎಳ್ಳು ಬೆಲ್ಲ ಕೊಟ್ಟು ಸಂಕ್ರಾಂತಿ ಹಬ್ಬಕ್ಕೆ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್, ಭಾನುಪ್ರಕಾಶ್, ರೇಣುಕಾ ರಾಜ್, ಉಮೇಶ್ ಶಂಕರ,ಶಿವು ಮಸಳ್ಳಿ,‌ಕಿರಣ್,ಮಹೇಶ್ ಮುನಿಯಪ್ಪ,ಮಲ್ಲಿಕಾರ್ಜುನ,ವಾಣಿ ಹಾಗೂ ತ್ರಿವೇಣಿ ಗೆಳೆಯರ ಬಳಗದ ಸದಸ್ಯರು ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: