ಮೈಸೂರು

ಭಾವೈಕ್ಯತೆ ಬೆಸೆಯಲು ಎಳ್ಳು-ಬೆಲ್ಲ ಹಂಚಿಕೆ

ಮೈಸೂರು,ಜ.14:- ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮೈಸೂರು ಯುವ ಬಳಗದ ವತಿಯಿಂದ ಡಿ ಸುಬ್ಬಯ್ಯ ರಸ್ತೆಯ ಸುಬ್ಬರಾಯನ ಕೆರೆಯಲ್ಲಿ ಹಿಂದೂ ಹಾಗೂ ಮುಸಲ್ಮಾನರ ಭಾವೈಕ್ಯತೆ ಬೆಸೆಯುವ ನಿಟ್ಟಿನಲ್ಲಿ ಗುರುವಾರ ಎಳ್ಳು ಬೆಲ್ಲ ಬೀರಲಾಯಿತು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್,ಪಿ ಜಿ ಸತ್ಯನಾರಾಯಣ್, ಅನ್ಯಭಾಷಾ ಸಂಚಾಲಕರಾದ ರಾಜೇಂದ್ರ,ಬಿಜೆಪಿ ವ್ಯಾಪಾರಿಗಳ ಪ್ರಕೋಷ್ಠ ಸಂಚಾಲಕ ಪರಮೇಶ್ ಗೌಡ, ಛಾಯಾಗ್ರಾಹಕರ ನಿರ್ದೇಶಕರಾದ ಪ್ರಮೋದ ರಾಮೇಗೌಡ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ , ಕೆಂಪರಾಜು ,ನವೀನ್, ಸವಿತಾ ,ಲಕ್ಷ್ಮೀ ,ರಾಧಾ, ಬಾಲಣ್ಣ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: