ಮೈಸೂರು

ಸಮುದಾಯ ಭವನ ಲೋಕಾರ್ಪಣೆ

ಮೈಸೂರಿನ ಇಟ್ಟಿಗೆಗೂಡಿನಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಲಾಯಿತು.

ಬೆಳ್ಳಾಳ ಮೊದಲಿಯಾರ್ ಅಸೋಸಿಯೇಶನ್ ನೂತನವಾಗಿ ಶಾಸಕರ 5ಲಕ್ಷ ಅನುದಾನದಡಿ  ನಿರ್ಮಿಸಿರುವ ಸಮುದಾಯಭವನವನ್ನು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೆ. ಸೋಮಶೇಖರ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಹಲವು ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: