ಸುದ್ದಿ ಸಂಕ್ಷಿಪ್ತ

ವೃತ್ತಿ ಮಾರ್ಗದರ್ಶನ ಕಾರ್ಯಾಗಾರ : ಏ.18ಕ್ಕೆ

ಭಾರತೀಯ ಜೈನ ಸಂಘಟನೆಯ ವತಿಯಿಂದ  ಸಿದ್ಧಾರ್ಥ ನಗರದ ಮಹಾವೀರ ವಿದ್ಯಾಲಯದಲ್ಲಿ ಏ.18ರಂದು ಬೆಳಿಗ್ಗೆ 9.30ಕ್ಕೆ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಗಾಜೀಯಾಬಾದ್‍ನ ಸಂಪನ್ಮೂಲ ವ್ಯಕ್ತಿ ರಿತೇಶ್ ಜೈನ್ ಮೋದಿ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ, ಆತ್ಮವಿಶ್ವಾಸ, ಗಣಿತದ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9343499333/ 9845061976 ಗೆ ಸಂಪರ್ಕಿಸಬಹುದು.

Leave a Reply

comments

Related Articles

error: