ಸುದ್ದಿ ಸಂಕ್ಷಿಪ್ತ

ಡಾ.ಹೊ.ಶ್ರೀನಿವಾಸಯ್ಯ ಸಂಸ್ಮರಣೆ : ಏ.18ಕ್ಕೆ

ಮೈಸೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಏ.18 ರಂದು ಬೆಳಿಗ್ಗೆ 11 ಗಂಟೆಗೆ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ  ಹಿರಿಯ ಗಾಂಧಿಮಾರ್ಗಿ ಡಾ.ಹೊ.ಶ್ರೀನಿವಾಸಯ್ಯನವರ ಸಂಸ್ಮರಣೆಯನ್ನು ಏ.18ರ ಬೆಳಿಗ್ಗೆ 11 ಗಂಟೆಗೆ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ.  ಮೈಸೂರು ವಿವಿಯ ಕುಲಪತಿ ಪ್ರೊ.ದಯಾನಂದ ಅಪ್ಪಣ್ಣ ಮಾನೆ , ಕುಲಸಚಿವ ಪ್ರೊ.ಆರ್.ರಾಜಣ್ಣ  ಹಾಗೂ ಇನ್ನಿತರರು ಉಪಸ್ಥಿತರಿರುತ್ತಾರೆ.

Leave a Reply

comments

Related Articles

error: