ಮೈಸೂರು

ಮಹೇಶ್ ಪ್ರಿಂಟ್ಸ್ : ದಿನ ದರ್ಶಿಕೆ ಬಿಡುಗಡೆ

ಮೈಸೂರು, ಜ.19:- ಇಂದು ನಗರದ ಸರ್ಕಾರದ ಅತಿಥಿ  ಗೃಹದಲ್ಲಿ  ಮಹೇಶ್ ಪ್ರಿಂಟ್ಸ್ ವತಿಯಿಂದ ಪ್ರಾಣಿ ಪಕ್ಷಿಗಳ ಚಿತ್ರ ಹಾಗೂ ಮೌಲಿಕ ಸಂದೇಶಗಳನ್ನು ಒಳಗೊಂಡ ನೂತನ ವರ್ಷದ ಬಹುವಣ೯ದ ದಿನದಶಿ೯ಕೆಯನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ. ಟಿ. ದೇವೇಗೌಡ ,ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಶ್ರೀವತ್ಸ ,ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಚಂದ್ರಶೇಖರ್ ,ಮಹೇಶ್ ಪ್ರಿಂಟ್ಸ್ ನ ಗಂಗೋತ್ರಿ ಮಹೇಶ್ ,ಹಾಗೂ ಅರಸು ಪ್ರತಿಮೆ ಪ್ರತಿಷ್ಟಾಪನಾ ಸಮಿತಿ ಅಧ್ಯಕ್ಷರಾದ ಜಾಕಿರ್ ಹುಸೇನ್  ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: