ಸಿಟಿ ವಿಶೇಷ

ನಿಮಗಿದು ಗೊತ್ತೆ? ಭಾರತೀಯ ರೇಲ್ವೆ ಬಹುಪ್ರಯಾಣಿಕರ ರೈಲು ಆರಂಭಿಸಿದ್ದು 1853ರಲ್ಲಿ

ಭಾರತೀಯ ರೈಲ್ವೆ 1853 ರ ಇದೇ ದಿನ ಏಪ್ರಿಲ್ 16ರ ರಂದು ತನ್ನ ಪ್ರಥಮ ಬಹು ಪ್ರಯಾಣಿಕರ ರೈಲು ಸಂಚಾರ ಆರಂಭಿಸಿತು. ಮುಂಬೈನ ಬಾರಿ ಬಾಂದ್ರಾ ನಿಲ್ದಾಣದಿಂದ ತೇನ್ ನಿಲ್ದಾಣ ತಲುಪಿದ ರೈಲಿನಲ್ಲಿ 400 ಜನ ಪಯಣಿಕರಿದ್ದರು. ಸಿಂಧ್, ಸುಲ್ತಾನ್ ಮತ್ತು ಸಾಹೇಬ ಎಂಬ ಮೂರೂ ಎಂಜಿನ್ಗಳನ್ನು 14 ಬೋಗಿಗಳ ರೈಲಿಗೆ ಅಳವಡಿಸಲಾಗಿತ್ತು. 1 ಗಂಟೆ 15 ನಿಮಿಷಗಳ ಈ ಪ್ರಯಾನಕ್ಕೆ ಮುನ್ನ 21 ಕುಶಾಲ ತೊಪುಗಳನ್ನು ಹಾರಿಸುವ ಮೂಲಕ ಬೀಳ್ಕೊಡಲಾಗಿತ್ತು. ಭಾರತೀಯ ರೈಲ್ವೆಗೆ ಬ್ರಿಟಿಷರ ಈ ಕೊಡುಗೆ ಅಮೂಲ್ಯ.

(ಎನ್‍.ಬಿ.ಎನ್‍)

Leave a Reply

comments

Related Articles

error: