ಮೈಸೂರು

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಆರ್.ಧೃವನಾರಾಯಣ್ ಗೆ ಅಭಿನಂದನೆ

ಮೈಸೂರು,ಜ.25:- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕರು,ಮಾಜಿ ಲೋಕಸಭಾ ಸದಸ್ಯರು,ಸರಳ ಸಜ್ಜನಿಕೆಯ ರಾಜಕಾರಣಿ ಆರ್ ಧೃವನಾರಾಯಣ್ ಅವರನ್ನು ಮೈಸೂರಿನ ಜಲದರ್ಶಿನಿಯಲ್ಲಿ ಭೇಟಿ ಮಾಡಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರು ಅಭಿನಂದಿಸಿದರು.
ಈ ವೇಳೆ ಪ್ರಗತಿಪರ ಚಿಂತಕರಾದ ಕೆ ಎಸ್ ಭಗವಾನ್ ಹಾಗೂ ಕೆಪಿಸಿಸಿ ಸದಸ್ಯರಾದ ಭಾಸ್ಕರ್,ಲೋಕೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: