ಸುದ್ದಿ ಸಂಕ್ಷಿಪ್ತ

ರೈಲ್ವೆ ಸಪ್ತಾಹ :ಏ.19

ನೈರುತ್ಯ ರೈಲ್ವೆ ಇಲಾಖೆಯ, ಮೈಸೂರು ದಕ್ಷಿಣ ಕೇಂದ್ರೀಯ ಕಾರ್ಯಾಗಾರದ 62ನೇ ರೈಲ್ವೆ ಸಪ್ತಾಹ ಸಮಾರಂಭವನ್ನು ಏ.19ರ ಮದ್ಯಾಹ್ನ 3.30ಕ್ಕೆ ಎನ್.ಐ.ಇ. ಡೈಮಂಡ್ ಬ್ಯೂಬಿಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಲಾಗಿದೆ ಎಂದು ಮುಖ್ಯ ಕಾರ್ಖಾನ ಪ್ರಬಂಧಕ ನೀರಜ್ ಜೈನ್ ತಿಳಿಸಿದ್ದಾರೆ.

Leave a Reply

comments

Related Articles

error: