ಕರ್ನಾಟಕ

ವೀರ ವಿಠ್ಠಲ ದೇವರಿಗೆ ಶತ ಕಲಶಾಭಿಷೇಕ

ರಾಜ್ಯ(ಮಂಗಳೂರು)ಫೆ.13:- ಪಾಣೆಮಂಗಳೂರು  ಶ್ರೀ ವೀರ ವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನ ಇಲ್ಲಿ   ಶುಕ್ರವಾರ ಶ್ರೀ ದೇವರ ಪ್ರೀತ್ಯರ್ಥ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ ನಡೆಯಿತು.

ಹತ್ತು ಸಮಸ್ತರ ಪರವಾಗಿ ಶ್ರೀದೇವರಿಗೆ ಸ್ವರ್ಣ ಮಾಲೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಪಿ . ರಘುವೀರ್ ಭಂಡಾರ್ಕಾರ್ , ವಿಶ್ವನಾಥ್ ಶೆಣೈ , ಪ್ರಭಾಕರ್ ಪೈ , ಉದ್ಯಮಿ ಡಾ . ಎಂ . ಜಗನ್ನಾಥ್ ಶೆಣೈ ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.

Leave a Reply

comments

Related Articles

error: