ಸುದ್ದಿ ಸಂಕ್ಷಿಪ್ತ

ಹಿರಿಯ ನಾಗರಿಕರಿಗೆ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ : ಏ.20 ರಂದು

ಜೆ.ಎಸ್.ಎಸ್ ಮೆಡಿಕಲ್ ಸರ್ವೀಸ್ ಟ್ರಸ್ಟ್ ನ ಹಿರಿಯ ನಾಗರಿಕರ ಸಹಾಯವಾಣಿಯಿಂದ ‘ಹಿರಿಯ ನಾಗರಿಕರಿಗೆ ಉಚಿತ ಮೂಳೆ ಲವಣ ಸಾಂದ್ರತೆಯ ಚಿಕಿತ್ಸಾ ಮತ್ತು ಸಲಹಾ ಶಿಬಿರ’ವನ್ನು ಏ.20ರಂದು ಬೆಳಿಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 0821-2548253 ಅಥವಾ 2448138 ಅನ್ನು ಸಂಪರ್ಕಿಸಬಹುದು.

 

 

 

Leave a Reply

comments

Related Articles

error: