ಸುದ್ದಿ ಸಂಕ್ಷಿಪ್ತ

ವಚನಕಾರ್ತಿ ಅಕ್ಕಮಹಾದೇವಿ ಕುರಿತಾದ ಉಪನ್ಯಾಸ ಕಾರ್ಯಕ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಏ.20 ರಂದು ಸಂಜೆ 5 ಗಂಟೆಗೆ ಅರಮನೆ ಉತ್ತರ ದ್ವಾರದ ಕಸಾಪ ಕಚೇರಿ ಸಭಾಂಗಣದಲ್ಲಿ ‘ಶಿವಶರಣೆ ವಚನಕಾರ್ತಿ ಅಕ್ಕಮಹಾದೇವಿ ಒಂದು ಅವಲೋಕನ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ‍್ಳಲಾಗಿದೆ.

ಕ.ರಾ.ಮು.ವಿ.ವಿ.ಯ ಅಕ್ಕಮಹಾದೇವಿ ಅಧ‍್ಯಯನ ಮತ್ತು ಸಂಶೋಧನಾ ಪೀಠದ ನಿರ್ದೇಶಕರಾದ ಡಾ.ಕವಿತಾ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Leave a Reply

comments

Related Articles

error: