ಸುದ್ದಿ ಸಂಕ್ಷಿಪ್ತ

ವ್ಯಕ್ತಿ ನಾಪತ್ತೆ

ಮೈಸೂರಿನ ವರುಣ ಹೋಬಳಿಯ ಶನೇಶ್ವರ ದೇವಸ್ಥಾನದ ಬಳಿಯ ನಿವಾಸಿ ಮಹೇಶ್ ಎಂಬ 45ರ ವಯೋಮಾನದ ವ್ಯಕ್ತಿಯು ಕಳೆದ ಏ.`15ರಿಂದ ಕಾಣೆಯಾಗಿದ್ದಾನೆ. ವ್ಯಕ್ತಿಯು ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈ ಕಟ್ಟು, 5 ಅಡಿ 3 ಇಂಚು ಎತ್ತರ ಇದ್ದು ಬೆನ್ನಿನ ಬಲ ಭಾಗದಲ್ಲಿ ಅಂಗೈ ಅಗಲದ ಕೂದಲಿರುವ ಮಚ್ಚೆ ಇದೆ. ಕನ್ನಡ ಮಾತನಾಡಬಲ್ಲವನಾಗಿದ್ದು, ಈ ವ್ಯಕ್ತಿಯ ಬಗ್ಗೆ ಗುರುತು ಪತ್ತೆಯಾದಲ್ಲಿ ಆಲನಹಳ್ಳಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418319/2418340 ಅಥವಾ 2418339 ಗೆ ಮಾಹಿತಿ ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.

Leave a Reply

comments

Related Articles

error: