ಮೈಸೂರು

ಮೈಸೂರ್ ಟೆನ್ನಿಸ್ ಕ್ಲಬ್ ಉದ್ಘಾಟನೆ

ಮೈಸೂರು,ಫೆ.21:-  ಮೈಸೂರು ಚಾಮರಾಜ ಪುರಂನಲ್ಲಿರುವ ಮೈಸೂರು ಟೆನ್ನಿಸ್ ಕ್ಲಬ್
ಮೈಸೂರು ಟೆನ್ನಿಸ್ ಕ್ಲಬ್ ನಲ್ಲಿ ನೂತನವಾಗಿ 8 ಲಕ್ಷದ ವೆಚ್ಚದ ಹೊನಲು ಬೆಳಕಿನ ಮೈದಾನವನ್ನು ಮೈಸೂರ್ ಟೆನ್ನಿಸ್ ಕ್ಲಬ್ ನ ಅಧ್ಯಕ್ಷರಾದ   ಅಳಗಪ್ಪನ್ ರವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಮನೋಜ್ ಕುಮಾರ್ ಸೋಮಶೇಖರ್ ಚೇತನ್ ಮುಂತಾದವರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: