ಕ್ರೀಡೆಮೈಸೂರು

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ : ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳಿಗೆ ಪದಕ; ಅಭಿನಂದನೆ

ಮೈಸೂರು,ಫೆ.22:-  ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಅಭಯ್ ಎಂ.ಎ  , ಲೇಖನಾ ಸುನಿಲ್ ಕುಮಾರ್  , ತುಷಾರ್ ಚಿನ್ನದ ಪದಕಗಳನ್ನು, ಕಾನ್ಶಿರಾಮ್ ಬೆಳ್ಳಿ ಪದಕವನ್ನು, ಆಕಾಶ್ ಎಸ್. ಕ೦ಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಜೇತರನ್ನು ಕರಾಟೆ ತರಬೇತು ದಾರ ಸೋಸಲೆ ಸಿದ್ದರಾಜು ಅಭಿನಂದಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: