ಸುದ್ದಿ ಸಂಕ್ಷಿಪ್ತ

ಏ.20: ಕಾರ್ಯಾಗಾರ

ಮೈಸೂರು ವಿವಿಯ ರೇಷ್ಮೆ ಕೃಷಿ ಅಧ್ಯಯನ ವಿಭಾಗದಿಂದ ಏ.20ರಂದು ಬೆಳಿಗ್ಗೆ 10ಕ್ಕೆ ಸೆಮಿನಾರ್ ಹಾಲ್ ನಲ್ಲಿ ‘ರೇಷ್ಮೆ ಕೃಷಿಯಲ್ಲಿ ಉದ್ಯಮಶೀಲ ಅವಕಾಶಗಳು’ ವಿಷಯವಾಗಿ  ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಉದ್ಘಾಟಿಸುವರು.

Leave a Reply

comments

Related Articles

Check Also

Close
error: