ಸುದ್ದಿ ಸಂಕ್ಷಿಪ್ತ

ಶ್ರೀರಾಮನವಮಿ ಮತ್ತು ಮಹಿಳಾ ದಿನಾಚರಣೆ

ಯಶಸ್ವಿನಿ ಮಹಿಳಾ ಸಂಘದಿಂದ ಏ.22ರ ಬೆಳಿಗ್ಗೆ 11ಗಂಟೆಗೆ ಶನಿವಾರದಂದು ಶ್ರೀರಾಮನವಮಿಯನ್ನು ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ.

ಮಹಿಳಾ ದಿನಾಚರಣೆ : ಮಧ್ಯಾಹ್ನ 2ಕ್ಕೆ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ಇದರ ಪ್ರಯುಕ್ತ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: