ಸುದ್ದಿ ಸಂಕ್ಷಿಪ್ತ

ಸಾರಿಗೆ ಇಲಾಖೆ : 42404.56 ಲಕ್ಷ ರೂ. ರಾಜಸ್ವ ಸಂಗ್ರಹ

ಮೈಸೂರು ವಿಭಾಗದ ಸಾರಿಗೆ ಇಲಾಖೆಯು 2016-17ನೇ ಸಾಲಿನಲ್ಲಿ 42808.56 ಲಕ್ಷ ರೂ. ರಾಜಸ್ವ ಸಂಗ್ರಹಿಸಿ ಶೇ. 111 ರಷ್ಟು ಗುರಿ ಸಾಧಿಸಿದೆ ಎಂದು ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತರು ತಿಳಿಸಿದ್ದಾರೆ.

ಮೈಸೂರು ಪಶ್ಚಿಮ- 14248.31ಲಕ್ಷ ರೂ.,  ಮೈಸೂರು ಪೂರ್ವ-2252.05 ಲಕ್ಷ ರೂ., ಮಂಡ್ಯ-4797.34 ಲಕ್ಷ ರೂ., ಮಡಿಕೇರಿ – 5150.28 ಲಕ್ಷ ರೂ., ಹಾಸನ-6155.39  ಲಕ್ಷ ರೂ.,  ಚಾಮರಾಜನಗರ-2702.38 ಲಕ್ಷ ರೂ. ಹುಣಸೂರು- 2065.08ಲಕ್ಷ ರೂ. ಸಕಲೇಶಪುರ- 1451.75 ಲಕ್ಷ ರೂ.  ನಾಗಮಂಗಲ- 1225.54 ಲಕ್ಷ ರೂ. ಗುಂಡ್ಲುಪೇಟೆ- 755.05 ಲಕ್ಷ ರೂ.  ಹಾಗೂ ಪಣಜನೂರು-359.89 ಲಕ್ಷ ರೂ. ರಾಜಸ್ವ ಸಂಗ್ರಹವಾಗಿರುತ್ತದೆ ಎಂದು ತಿಳಿಸಿದ್ದಾರೆ.

Leave a Reply

comments

Related Articles

error: