ಸುದ್ದಿ ಸಂಕ್ಷಿಪ್ತ

ವಿಚಾರ ಸಂಕಿರಣ

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ 2ನೇ ಅಂತಾರಾಷ್ಟ್ರೀಯ ವಿಚಾರಸಂಕಿರಣವು ಅ.1 ಮತ್ತು ಅ.2ರಂದು ಬೆಳಿಗ್ಗೆ 9 :30ಕ್ಕೆ ನಾಲ್ಡೆಜ್ ಪಾರ್ಕ್ ನ ಸೆಮಿನಾರ್ ಹಾಲ್ ನಲ್ಲಿ ಜರುಗಲಿದೆ. ಈ ವಿಚಾರ ಸಂಕಿರಣದಲ್ಲಿ ಕೊಲಂಬಿಯ ಏಷ್ಯಾ ಮತ್ತು ಎಐ ಅನ್ಸೂರ್ ಆಸ್ಪತ್ರೆಯ ನರರೋಗ ತಜ್ಞ ಡಾ.ಮಕ್ಸೂದ್ ಅಹ್ಮದ್ ಹಾಗೂ ಎಐಐಎಸ್ ಹೆಚ್ ನ ಡಾ.ಆರ್.ಮಂಜುಳ ವಿಶೇಷ ಉಪನ್ಯಾಸ ನೀಡುವರು ಎಐಐಎಸ್ ಹೆಚ್ ನ ನಿರ್ದೇಶಕಿ ಪ್ರೊ.ಎಸ್.ಆರ್.ಸಾವಿತ್ರಿ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: