ಮೈಸೂರು

ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200ಕೋಟಿ ರೂಪಾಯಿ ಮೀಸಲಿಟ್ಟ ಸಿಎಂ : ಜೆ. ಸ್ಟೀಫನ್ ಸುಜೀತ್ ಹರ್ಷ

ಮೈಸೂರು,ಮಾ.10:-  ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯದಡಿಯಲ್ಲಿ  2021-2022 ಜನಪರ ಬಜೆಟ್ ಮಂಡಿಸಿ ಅಲ್ಪಸಂಖ್ಯಾತರ ಏಳಿಗೆಗೆ 1500ಕೋಟಿ ರೂ ಮೀಸಲಿಡುವ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುವ ಪಣವನ್ನು   ಮುಖ್ಯಮಂತ್ರಿಗಳಾದ  .ಬಿ.ಎಸ್.ಯೆಡಿಯೂರಪ್ಪನವರು  ತೊಟ್ಟಿದ್ದಾರೆ.

ವಿಶೇಷವಾಗಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ಕ್ರೈಸ್ತರ ಮೇಲಿರುವ ಕಾಳಜಿಯನ್ನು   ಮುಖ್ಯಮಂತ್ರಿಗಳು ತೋರಿಸಿದ್ದಾರೆ ಎಂದು ಬಿಜೆಪಿ ಚಾಮುಂಡೇಶ್ವರಿ ನಗರಮಂಡಲದ  ಅಲ್ಪಸಂಖ್ಯಾತ  ಮೋರ್ಚಾದ  ಅಧ್ಯಕ್ಷರಾದ  . ಜೆ. ಸ್ಟೀಫನ್ ಸುಜೀತ್ ಹರ್ಷವ್ಯಕ್ತಪಡಿಸಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: