ಮೈಸೂರು

ಶಿವರಾತ್ರಿ ಪ್ರಯುಕ್ತ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶಿವಾರಾಧನೆ

ಮೈಸೂರು, ಮಾ.11:-  ನಾಡಿನಾದ್ಯಂತ ಮಹಾಶಿವರಾತ್ರಿ ಆಚರಣೆ ಹಿನ್ನಲೆ ಯಲ್ಲಿ ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಶಿವಾರಾಧನೆ ನಡೆಯುತ್ತಿದೆ.

ಶ್ರೀರಂಗಪಟ್ಟಣದ ಕಾವೇರಿ ನದಿಯಿಂದ ಸಚ್ಚಿದಾನಂದ ಆಶ್ರಮವರೆಗೆ ಕಾಲ್ನಡಿಗೆ ಮೂಲಕ  ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ಪಾದಯಾತ್ರೆ ಬಂದರು.

12ಜನರಿಂದ ಕಳಸದಿಂದ ಕಾವೇರಿ ತೀರ್ಥ ತರೋ ಮೂಲಕ ಪಾದಯಾತ್ರೆ ನಡೆಯಿತು. ಕಾವೇರಿ ತೀರ್ಥದಿಂದ ಸಚ್ಚಿದಾ ನಂದೇಶ್ವರ ಸ್ವಾಮಿಗೆ ಗಂಗೋತ್ಸವ ಅಭಿಷೇಕ ಸಂಜೆ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿದೆ.

ಆಶ್ರಮದಲ್ಲಿ ವಿವಿಧ ಪೂಜಾ ಕೈಕರ್ಯಗಳಿಂದ ಶಿವರಾತ್ರಿ ಆಚರಣೆ ಮಾಡಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: