ಸುದ್ದಿ ಸಂಕ್ಷಿಪ್ತ

ನಟರಾಜ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ : ಏ.21 ರಂದು

ನಟರಾಜ ಮಹಿಳಾ ವಸತಿ ಕಾಲೇಜಿನಲ್ಲಿ  ಏ.21ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ‘ಸಂಸರ-ವಿಗಡ ವಿಕ್ರಮರಾಯ ಅವಲೋಕನ’ ಎಂಬ ವಿಶೇಷ ಉಪನ್ಯಾಸವನ್ನು  ಆಯೋಜಿಸಲಾಗಿದೆ. ಹುಣಸೂರು ಡಿ.ದೇವರಾಜ ಅರಸು ಕಾಲೇಜಿನ ಡಾ.ತ್ರಿವೇಣಿ ಉಪನ್ಯಾಸ ನೀಡಲಿದ್ದಾರೆ.

Leave a Reply

comments

Related Articles

error: