ಸುದ್ದಿ ಸಂಕ್ಷಿಪ್ತ

ಮೆಗಾ ಮ್ಯಾರಥಾನ್ : ಏ.23 ರಂದು

ಜೆ.ಎಸ್.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೆ ಹಾಗೂ ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಏ.23ರಂದು  ‘ಡಿಜಿಟಲ್ ಇಂಡಿಯಾಕ್ಕಾಗಿ ಕಾಲು ಓಟ’ ಎಂಬ ಮೆಗಾ ಮ್ಯಾರಥಾನ್ ಅನ್ನು ಆಯೋಜಿಸಲಾಗಿದ್ದು,  ಅರಣ್ಯಾನಿ ಚಿತ್ರತಂಡ ಪಾಲ್ಗೊಳ್ಳಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  8971581009 / 7795213775 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: