ಸುದ್ದಿ ಸಂಕ್ಷಿಪ್ತ

‘ಬೆಂಕಿಯ ಬಲೆ’ ಚಿತ್ರಕ್ಕಾಗಿ ಕಲಾವಿದರ ಆಡಿಷನ್

ಶಿವಾಜಿ ಪಿಕ್ಚರ್ ನಿರ್ಮಾಣದ ‘ಬೆಂಕಿಯ ಬಲೆ’ ಚಿತ್ರಕ್ಕೆ 3 ಜನ ನಾಯಕ ನಟರು ಹಾಗೂ ಸಹ ಕಲಾವಿದರು ಬೇಕಾಗಿದ್ದಾರೆ.  ಏ.23ರಂದು ಬೆಳಿಗ್ಗೆ 10  ಗಂಟೆಗೆ ಮೀಡಿಯಾ ಟಿವಿ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9980959598 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: