Uncategorized

ಉಚಿತ ನೇತ್ರ ಪೊರೆ ತಪಾಸಣಾ ಶಿಬಿರ

ಮೈಸೂರು ಹಿರಿಯ ನಾಗರಿಕ ಮಂಡಳಿ ಹಾಗೂ ಮೈಸೂರು ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ನೇತ್ರ ಪೊರೆ ತಪಾಸಣಾ ಶಿಬಿರವನ್ನು ಅ.3ರ ಸೋಮವಾರದಂದು ಬೆಳಿಗ್ಗೆ 9:30 ರಿಂದ 1 :30ರವರೆಗೆ  ಸರಸ್ವತಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ಡಾ.ಎನ್.ಕೆ.ರಾಮಚಂದ್ರೇಗೌಡ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: