Uncategorized

ಮುದ್ರಾ ಪ್ರಾಣಾಯಾಮ ಹಾಗೂ ಸಂಕಲ್ಪ ಸಿದ್ಧ ಧ್ಯಾನ ಶಿಬಿರ

ಸಂಜೀವಿನಿ ಸೇವಾ ಸಂಸ್ಥೆ ಹಾಗೂ ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್ ವತಿಯಿಂದ ಶ್ರೀರಾಂಪುರದ ರುಕ್ಮಿಣಿ ಪ್ಲಾಜದಲ್ಲಿ ಅ.3ರ ಸೋಮವಾರದಿಂದ 7 ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 6 ರಿಂದ 7ರವರೆಗೆ ಆರೋಗ್ಯ ಸಂರಕ್ಷಣೆಗಾಗಿ ಮುದ್ರಾ ಪ್ರಾಣಾಯಾಮ, ಹಾಗೂ ಸಂಕಲ್ಪ ಸಿದ್ಧ ಧ್ಯಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹೆಸರು ನೋಂದಾಯಿಸಲು 9945614565 ಮತ್ತು 9141096102 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: