Uncategorized

ಕಾಂ.ಪಿ.ವೀರರಾಜು ಸಂಸ್ಮರಣೆ

ಕಾಮ್ರೇಡ್ ಪಿ.ವೀರರಾಜು ಸಂಸ್ಮರಣೆಯನ್ನು ಬೆಳ್ಳಿಚುಕ್ಕಿ ಬುಕ್ ಟ್ರಸ್ಟ್, ಅಖಿಲಭಾರತ ಪ್ರಜಾ ವೇದಿಕೆ, ಕರ್ನಾಟಕ ಬಾರುಕೋಲು ಪತ್ರಿಕಾ ಬಳಗ, ನವಸಮಾಜ ನಿರ್ಮಾಣ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ  ಅ.1ರ ಶನಿವಾರ ಮದ್ಯಾಹ್ನ 3 ಗಂಟೆಗೆ ನಗರದ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಮಾರ್ಕ್ಸ್ ವಾದಿ ಚಿಂತಕ .ಪಿ.ಎ.ಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ವಿ.ಲಕ್ಷ್ಮೀನಾರಾಯಣ, ಪ್ರೊ.ಕಾಳೇಗೌಡ ನಾಗವಾರ ಹಾಗೂ ಲಕ್ಷ್ಮಣ್ ವಹಿಸುವರು.

Leave a Reply

comments

Related Articles

error: