ಸುದ್ದಿ ಸಂಕ್ಷಿಪ್ತ

ಸಹಪಠ್ಯ ಕಾರ್ಯಚಟುವಟಿಕೆ : ಸಮಾರೋಪ ‘ಏ.22’ಕ್ಕೆ

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸಹಪಠ್ಯ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭ ಏ.22ರ ಬೆಳಿಗ್ಗೆ 11ಗಂಟೆಗೆ ನಡೆಯಲಿದ್ದು ವಿಧಾನ ಪರಿಷತ್  ಉಪಸಭಾಪತಿ ಮರಿತಿಬ್ಬೇಗೌಡ ಹಾಗೂ ಕಾಲೇಜು ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಳ್ಳುವರು.

Leave a Reply

comments

Related Articles

error: