ಸುದ್ದಿ ಸಂಕ್ಷಿಪ್ತ

ಪಾರಂಪರಿಕ ಕಟ್ಟಡ ಉಳಿವಿಗಾಗಿ ಸಹಿ ಸಂಗ್ರಹ : ‘ಏ.21ಕ್ಕೆ’

ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ ಸಹಿ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು,  ಬೆಳಕು ಸಂಸ್ಥೆಯಿಂದ ಏ.21ರಂದು ಬೆಳಿಗ್ಗೆ 11 ಗಂಟೆಗೆ ತಾತಯ್ಯನವರ ಪುತ್ಥಳಿಯ ಬಳಿಯಿಂದ ಚಾಲನೆ ನೀಡಲಾಗುವುದು. ಇತಿಹಾಸ ತಜ್ಞ ನಂಜರಾಜ ಅರಸ್ ಹಾಗೂ ಪಾಲಿಕೆ ಸದಸ್ಯ ಕೆ.ಎಂ.ನಿಶಾಂತ್ ಭಾಗವಹಿಸುವರು.

Leave a Reply

comments

Related Articles

error: