ಸುದ್ದಿ ಸಂಕ್ಷಿಪ್ತ

ಭೂಮಿ ದಿನ : ‘ಏ.22’

ಭೂಮಿ ದಿನದಂಗವಾಗಿ ಏ.22ರಂದು ಮಹಾರಾಜ ಕಾಲೇಜು ಕ್ಯಾಂಟೀನ್ ಆವರಣದಲ್ಲಿ ಏ.22ರ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ  ವನ್ಯ ಜೀವಿ ಛಾಯಾಗ್ರಾಹಕ ಲೋಕೇಶ್  ಮೊಸಳೆ ಅವರ ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ ಉದ್ಘಾಟಿಸುವರು.

Leave a Reply

comments

Related Articles

error: