ಸುದ್ದಿ ಸಂಕ್ಷಿಪ್ತ

ಭರತನಾಟ್ಯ ರಂಗಪ್ರವೇಶ ‘ಏ.21’ಕ್ಕೆ

ಗುರುದೇವ ಲಲಿತಾ ಕಲಾಶಾಲೆಯ ವಿದ್ಯಾರ್ಥಿಗಳಾದ ಲಕ್ಷ್ಮಿ, ವಿಶ್ವನಾಥ್ ಅವರ ಭರತನಾಟ್ಯ ರಂಗಪ್ರವೇಶವನ್ನು ಏ.21ರ ಶುಕ್ರವಾರ ಸಂಜೆ 6ಕ್ಕೆ ಕೆ.ಟಿ.ಮೊಹಮದ್ ರಿಲೀಜಿಯಸ್ ಥಿಯೇಟರ್ ಸಂಗೀತ ನಾಟಕ  ಅಕಾಡೆಮಿ ಕೇರಳದಲ್ಲಿ ಆಯೋಜಿಸಲಾಗಿದೆ.

Leave a Reply

comments

Related Articles

error: