Uncategorized

ಪ್ರತಿ ಭಾನುವಾರ ಮನಃ ಶಾಂತಿಗಾಗಿ ಧ್ಯಾನ

ಮೈಸೂರಿನ ಹುಣಸೂರು ರಸ್ತೆಯ ಶ್ರೀರಾಮಚಂದ್ರ ಮಿಷನ್ ವತಿಯಿಂದ ಪ್ರತಿಭಾನುವಾರ ಬೆಳಿಗ್ಗೆ 7:15 ರಿಂದ 11 ಗಂಟೆವರೆಗೆ 15 ವರ್ಷ ಮೇಲ್ಪಟ್ಟವರಿಗೆ ಮನಃ ಶಾಂತಿಗಾಗಿ ಹೃತ್ಪೂರ್ವಕತಾ ಧ್ಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945026058, 9980489782 ಹಾಗೂ 944945641 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: