ಮೈಸೂರು

ಅಭಿನಂದನೆ

ಮೈಸೂರು,ಮಾ.20:- ಮಾಜಿ ಸಚಿವರಾದ   ಹೆಚ್.ಡಿ. ರೇವಣ್ಣ ಅವರು ಇಂದು  ಮೈಮುಲ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆ ಉಮಾಶಂಕರ್ ಅವರನ್ನು ಅಭಿನಂದಿಸಿದರು.

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ ,ಸಿ.ಡಿ.ಕುಮಾರ್‌ ಕುಪ್ಪೇಗಾಲ  ವೆಂಕಟೇಶ  ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: