Uncategorized

ಚಿತ್ರಕಲಾ ಪ್ರದರ್ಶನ : ಏ.22 ರಂದು

ಮೈಸೂರು ಆರ್ಟ್ ಆಫ್ ಗ್ಯಾಲರಿ ಇವರ ಸಂಯುಕ್ತಾಶ್ರಯದಲ್ಲಿ ‘ವಿಶ್ವಭೂಮಿ ದಿನ’ದ
ಅಂಗವಾಗಿ ‘ನಮ್ಮ ಭೂಮಿ’ ಕುರಿತು ಯು.ಜಿ.ಮೋಹನ್ ಕುಮಾರ್ ಆರಾಧ‍್ಯ ರಚಿಸಿರುವ
ಚಿತ್ರಕಲಾ ಪ್ರದರ್ಶನವನ್ನು ಮೈಸೂರು ಆರ್ಟ್ ಗ್ಯಾಲರಿಯಲ್ಲಿ  ಏ.22 ರಂದು ಬೆ.11
ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಕಲಾವಿದೆ ಡಾ.ಜಮುನಾರಾಣಿ
ವಿ.ಮಿರ್ಲೆ ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: