Uncategorized

ಕ್ರೀಡಾಜ್ಯೊತಿ ಸಂತಸ

ನಾಡಹಬ್ಬ ದಸರಾ ಮಹೋತ್ಸವದ ದಸರಾ ಕ್ರೀಡಾಕೂಟದ ಸಂದರ್ಭದಲ್ಲಿ ಅ.1ರಂದು ಕ್ರೀಡಾಪಟುಗಳೊಂದಿಗೆ ‘ಕ್ರೀಡಾ ಜ್ಯೋತಿ’  ಚಾಮುಂಡಿ ಬೆಟ್ಟದಿಂದ ಮದ್ಯಾಹ್ನ 1 ಕ್ಕೆ ರಾಮಸ್ವಾಮಿ ಸರ್ಕಲ್ ಗೆ ಆಗಮಿಸುವ ಕ್ರೀಡಾಜ್ಯೋತಿಯನ್ನು ಲಕ್ಷ್ಮೀ ಟಾಕೀಸವರೆಗೆ ಹಿಡಿಯುವ ಅವಕಾಶ ನೀಡಿರುವುದಕ್ಕೆ ನಗರದ ಆಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ  ರಾಜ್ಯಾಧ್ಯಕ್ಷ ಟಿ.ಮಹದೇವಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: