Uncategorized

ಪರೀಕ್ಷೆ ತರಬೇತಿ

ಜ್ಞಾನಸ್ಪೂರ್ತಿ ಟ್ರಸ್ಟ್ ವತಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಸೆಕ್ಟೆಟರಿ ಗ್ರೇಡ್ -1 ಹಾಗೂ ಸಬ್ ಇನ್ಸೆಪೆಕ್ಟರ್ ಪರೀಕ್ಷೆಗಳಿಗೆ ತರಬೇತಿಯನ್ನು ಅ.3 ರಿಂದ ಪ್ರತಿದಿನ ಸಂಜೆ 5:30 ರಿಂದ 8 ಗಂಟೆವರೆಗೆ ಹಮ್ಮಿಕೊಳ್ಳಾಗಿದೆ. ಆಸಕ್ತರು ಎಂ.ಗೋವಿಂದರಾವ್ ಪ್ರೌಢಶಾಲೆ, ರಾಮಸ್ವಾಮಿ ವೃತ್ತದ ಹತ್ತಿರ ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 94818 14406 ಮತ್ತು 8762568558 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: