Uncategorized

ಪರೀಕ್ಷೆ : ಉಪನ್ಯಾಸ

ನವೋದಯ ಫೌಂಡೇಶನ್ ವತಿಯಿಂದ ಅ.2 ರಿಂದ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ಪಿ.ಡಿ.ಒ/ಪಿ.ಎಸ್.ಐ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳ ಮೆಂಟಲ್ ಎಬಿಲಿಟ್ ಕುರಿತು ಒಂದು ದಿನದ ಉಪನ್ಯಾಸವನ್ನು # 195, 2ನೇ ಕ್ರಾಸ್, ಡಿ.ಸುಬ್ಬಯ್ಯ ರೋಡ್, ರಾಮಸ್ವಾಮಿ ಸರ್ಕಲ್ ಹತ್ತಿರ, ಚಾಮರಾಜ ಮೊಹಲ್ಲಾ ಇಲ್ಲಿ ಆಯೋಜಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 974186 9722 ಅಥವಾ 9686072224 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: