ಮೈಸೂರು

ಮನೆ ಮನೆ ಪಾದಯಾತ್ರೆ : ಸಮಸ್ಯೆ ಆಲಿಸಿದ ಮಾಜಿ ಶಾಸಕ ಎಂ.ಕೆ.ಎಸ್

ಮೈಸೂರು,ಮಾ.27:- ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತೀಯ ಶ್ರೀರಾಂಪುರ ಭಾಗದ ಅಯೋಧ್ಯೆ ಬಡಾವಣೆ,ನಾಯ್ಡು ಸ್ಟೋರ್ ಸುತ್ತಮುತ್ತಲ ಪ್ರದೇಶದಲ್ಲಿ ಮನೆ ಮನೆ ಪಾದಯಾತ್ರೆ ಮಾಡಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರು  ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು .

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ವಾರ್ಡ್ ಅಧ್ಯಕ್ಷರಾದ ರೂಪೇಶ್,ಕಾಂಗ್ರೆಸ್ ಮುಖಂಡರುಗಳಾದ ಮೊಗಣ್ಣಚಾರಿ, ಬಸವಣ್ಣ, ಗುಣಶೇಖರ್, ರವಿ, ಸಿದ್ದು, ಸುಮಂತ್, ಮಹೇಂದ್ರ, ನಾಗಮಹದೇವ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: